Author: ಶಾಂತಿ ಕೃಷ್ಣ
ಅನುವಾದ: ಶ್ವೇತಾ ಜಲಗೇರಿ ಮತ್ತು ನಾಗೇಂದ್ರ. ವಿ.
Original price was: ₹300.00.₹250.00Current price is: ₹250.00.
(ಕ್ರಿಶ್ಚಿಯನ್ ಮತಮೂಲಭೂತವಾದ ಜಾಲದಿಂದ ಮರಳಿ
ಸನಾತನ ಧರ್ಮದ ಜೀವನ ಅನುಭವ)
ತೊಡುಪುಳದ (Thodupuzha)
ಒಂದು ಹೆಸರಾಂತ ಕುಟುಂಬದಲ್ಲಿ ಜನಿಸಿದ ಶಾಂತಿ ಕೃಷ್ಣ, ನರ್ಸಿಂಗ್ ಪಠಣದ ಸಮಯದಲ್ಲೆ ಕ್ರಿಶ್ಚಿಯನ್ ಮತಮೂಲಭೂತವಾದ ಚಿಂತನೆಯ ಪ್ರಭಾವಕ್ಕೆ ಸಿಲುಕಿದ್ದರು. ‘ಆರ್ಷ ವಿದ್ಯಾ ಸಮಾಜ’ಕ್ಕೆ ಬಂದ ನಂತರ ತನ್ನ ತಪ್ಪಿನ ಮನವರಿಕೆ ಮಾಡಿಕೊಂಡ ಶಾಂತಿ ಕೃಷ್ಣ ಇಂದು ಸನಾತನ ಧರ್ಮ ಪ್ರಚಾರಕಿಯಾಗಿದ್ದಾರೆ (ಹಿಂದೂ ಮಿಷನರಿ). ಮತಾಂತರಗಳ ಹಿಂದಿರುವ ಕುತಂತ್ರಗಳ ಬಗ್ಗೆ ಮತ್ತು ಅದನ್ನು ಎದುರಿಸಬಹುದಾದ ಮಾರ್ಗಗಳ ಬಗ್ಗೆ, ತನ್ನ ಸ್ವಂತ ಅನುಭವದ ಹಿನ್ನೆಲೆಯಲ್ಲಿ ಶಾಂತಿ ಕೃಷ್ಣ ವಿವರಿಸುತ್ತಾರೆ. ಆಕರ್ಷಣೆ ಮತ್ತು ಭ್ರಮೆಗಳ ಮೂಲಕ ನಡೆಯುವ ಮತಾಂತರಗಳ ವಿರುದ್ಧ ಈ ಪುಸ್ತಕವು ಒಂದು ಪ್ರತಿರೋಧವಾಗಿ ಸಹಾಯ ಮಾಡುತ್ತದೆ.
Reviews
There are no reviews yet.