Member   Donate   Books   0
Previous
I, Athira: Unmasking Extremism & De-radicalizing Religious Converts

I, Athira

₹340.00
Next

मैं आतिरा

₹450.00
मैं आतिरा: मतांतरण का सच और कट्टरवाद से बचाव का मार्गदर्शन

ನಾನು ಆತಿರ

Original price was: ₹380.00.Current price is: ₹330.00.

ನಾನು ಆತಿರ
(ಆತಿರಾಳಿಂದ ಆಯಿಷಾಳಾಗಿ, ಮತ್ತೆ ಮರಳಿದ ಕಥೆ!)

Author: ಆತಿರ. ಎಸ್.

Translated by: ಶ್ವೇತಾ ಜಲಗೇರಿ ಮತ್ತು ನಾಗೇಂದ್ರ. ವಿ.

Description

ಈ ಪುಸ್ತಕದ ಕೆಲವು ವೈಶಿಷ್ಟ್ಯಗಳು:

ವಿದ್ವೇಷಭರಿತ ಮತೀಯ ಗುಂಪುಗಳು ವ್ಯಕ್ತಿಯನ್ನು ಮತಾಂತರ ಮಾಡಲು ಹೇಗೆ ಕುಶಲತೆಯಿಂದ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಆತಿರ ಸ್ವಅನುಭವದಿಂದ ವಿವರಿಸುತ್ತಾರೆ. ಆರಂಭದಲ್ಲಿ ತಮ್ಮದೇ ಸಂಸ್ಕೃತಿ ಮತ್ತು ಧರ್ಮದ ಬಗ್ಗೆ ಅಸಹ್ಯವನ್ನು ಹುಟ್ಟಿಸುತ್ತವೆ, ನಂತರ ತಮ್ಮ ಸಮಾಜ, ದೇಶ, ಕುಟುಂಬ ಮತ್ತು ಅಂತಿಮವಾಗಿ ತಮ್ಮದೇ ಗುರುತಿನ ಬಗ್ಗೆ ಅಸಹ್ಯವನ್ನು ಬೆಳೆಸುತ್ತವೆ.

ವಿದ್ವೇಷಭರಿತ ಮತೀಯ ಸಿದ್ಧಾಂತಗಳಿಂದ ಪ್ರಭಾವಿತಗೊಂಡು ವಿಮರ್ಶಾತ್ಮಕವಾಗಿ ಮತ್ತು ತಾರ್ಕಿಕವಾಗಿ ಯೋಚಿಸುವ ಸಾಮರ್ಥ್ಯವನ್ನು ಕಳೆದುಕೊಂಡವರನ್ನು, ಆಧ್ಯಾತ್ಮಿಕ ಸಮಾಲೋಚನೆಯ ಪ್ರಕ್ರಿಯೆಯ ಮೂಲಕ ಹೇಗೆ ಸತ್ಯಮಾರ್ಗವನ್ನು ತೋರುವುದು ಮತ್ತು ಸಹಾಯ ಮಾಡುವುದು ಎಂಬುದರ ಕುರಿತು ಈ ಪುಸ್ತಕ ಮಾರ್ಗದರ್ಶನ ನೀಡುತ್ತದೆ.

ಈ ಪುಸ್ತಕವು ಈಗಾಗಲೇ ಮತಾಂತರಗೊಂಡಿರುವ ಮತ್ತು ಮತಾಂತರಗೊಳ್ಳುವ ಅಂಚಿನಲ್ಲಿರುವವರಿಗೆ ಆಗಿದೆ. ಈ ಪುಸ್ತಕವನ್ನು ತಾಳ್ಮೆಯಿಂದ ಓದಿದರೆ, ನಿಮ್ಮ ಮತಾಂತರದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮಾಡುತ್ತದೆ.

Reviews

There are no reviews yet.

Be the first to review “ನಾನು ಆತಿರ”

Your email address will not be published. Required fields are marked *