ಜುಲೈ 23 – ಕ್ರಾಂತಿಕಾರಿ ಚಂದ್ರಶೇಖರ್ ಆಜಾದ್-ರವರ ಜನ್ಮ ಜಯಂತಿಯಂದು ಅವರ ನೆನಪುಗಳು.
ಅಮರ ಬಲಿದಾನಿ ಚಂದ್ರಶೇಖರ್ ಆಜಾದ್ ಅವರ ಜನ್ಮ ಜಯಂತಿಯಂದು, ಸಾಟಿಯಿಲ್ಲದ ಶೌರ್ಯ, ತ್ಯಾಗ ಮತ್ತು ಮಾತೃಭೂಮಿಗೆ ಅಪಾರ ಭಕ್ತಿಯ ಉಜ್ವಲ ಉದಾಹರಣೆಯಾಗಿದ್ದ ಭಾರತದ ಅತ್ಯಂತ ಧೀರ ಪುತ್ರರಲ್ಲಿ ಒಬ್ಬರಾದ ಅವರಿಗೆ ನಾವು ಗೌರವಪೂರ್ವಕವಾಗಿ ಶಿರಬಾಗುತ್ತೇವೆ.