ಶಿವರಾತ್ರಿಯ ಹೆಸರಿನಲ್ಲಿ ಅಧಿಕೃತವಲ್ಲದ ಕೆಲವು ತಪ್ಪು ಕಥೆಗಳನ್ನು ಕೆಲವರು ತಿಳಿದೋ ತಿಳಿಯದೆಯೋ ಸಮಾಜದಲ್ಲಿ ಪ್ರಚಾರ ಮಾಡುತ್ತಿದ್ದಾರೆ! ಸನಾತನಧರ್ಮ ತತ್ವವನ್ನು ಅರಿಯದೆ ಕೆಲವು ನಿಷ್ಕಲ್ಮಷರು ಇದನ್ನೆಲ್ಲಾ ನಂಬುತ್ತಾರೆ!!
ಶ್ರೀ ಪರಮೇಶ್ವರನ ತತ್ವನಾಮ ಪರಮಶಿವ ಶ್ರೀ ಪರಮೇಶ್ವರನ ಅನಂತ ಪರ್ಯಾಯಗಳನ್ನೆಲ್ಲಾ ತತ್ವನಾಮ, ಅನನ್ಯನಾಮ, ಅವ್ಯಯನಾಮ, ವಿಭೂತಿನಾಮ ಹೀಗೆ ನಾಲ್ಕು ತರಹದ ನಾಮಗಳಲ್ಲಿ ಸಂಕ್ಷಿಪ್ತಗೊಳಿಸಬಹುದು.