Skip to content

O Sruthi Ji Vishali Ji and Dr Anagha Ji at A3-Conclave

  • by

ಆರ್ಷ ವಿದ್ಯಾ ಸಮಾಜದ ಪೂರ್ಣಸಮಯ ಪ್ರವರ್ತಕರಾದ ಒ. ಶ್ರುತಿ ಜೀ, ವಿಶಾಲಿ ಜೀ ಮತ್ತು ಡಾ. ಅನಘಾ ಜೀ ರವರು- ನವೆಂಬರ್ 30, 2024 ರಂದು ಕೊಯಮತ್ತೂರಿನಲ್ಲಿ ವೋಯ್ಸ್ ಆಫ್ ಕೋವೈ ನಡೆಸಿದ A 3-ಕಾಂಕ್ಲೇವ್‌ನ ಮೊದಲ ದಿನ, ವಿಚಾರಗರ್ಭಿತ ಭಾಷಣಗಳನ್ನು ನೀಡಿದರು.

Voice-of-Covai-full-timers-avs

ಮತಾಂತರಕ್ಕೆ ಒಳಪಟ್ಟ ತಮ್ಮ ಅನುಭವಗಳು, ಇಂದಿನ ಸಮಾಜ ಎದುರಿಸುತ್ತಿರುವ ಸವಾಲುಗಳು, ಆರ್ಷ ವಿದ್ಯಾ ಸಮಾಜಂ ಮುಂದಿಟ್ಟಿರುವ- ಪರಿಹಾರಗಳು, ಅದರ ಪಠ್ಯಕ್ರಮಗಳು, ಪ್ರಾಮುಖ್ಯತೆ ಮತ್ತು ಸಂಸ್ಥೆಯು ಕೈಗೊಂಡಿರುವ ವಿವಿಧ ಯೋಜನೆಗಳ ಬಗ್ಗೆ ಚರ್ಚಿಸಿದರು.