Voice of Covai in Coimbatore – A3 Conclave
ಡಿಸೆಂಬರ್ 1 ರಂದು ಕೊಯಮತ್ತೂರಿನಲ್ಲಿ, ವೋಯ್ಸ್ ಆಫ್ ಕೋವೈ ಸಂಘಟಿಸಿದ A3 (Awake, Arise, Assert) ಸಮಾವೇಶದ 2ನೇ ದಿನದ ಭಾಷಣದಲ್ಲಿ, ಆಚಾರ್ಯ ಶ್ರೀ ಕೆ. ಆರ್. ಮನೋಜ್ ಜಿರವರು 2030ರ ಹೊತ್ತಿಗೆ ಸನಾತನ ಧರ್ಮವು ಪ್ರಮುಖ ಭಾರತೀಯ ಮತ್ತು ಜಾಗತಿಕ ಭಾಷೆಗಳಲ್ಲಿ ವಿಶ್ವದ ಎಲ್ಲಾ ದೇಶಗಳಲ್ಲಿ ವ್ಯಾಪಿಸಲಿದೆ ಎಂದು ತಿಳಿಸಿದರು. ಈ ಗುರಿಯನ್ನು, ಸನಾತನ ಧರ್ಮದ ಪಂಚ ಮಹಾ ಕರ್ತವ್ಯಗಳನ್ನು ಸರಿಯಾಗಿ… Read More »Voice of Covai in Coimbatore – A3 Conclave