Member   Donate   Books   0

ಏಪ್ರಿಲ್ 20 – ಬಸವೇಶ್ವರ ಜಯಂತಿ

AVS

Basaveshwara Jayanti April 20, 2026
ಶ್ರೀ ಬಸವಣ್ಣಅವರು 12ನೇ ಶತಮಾನದ ಮಹಾನ್ ತತ್ವಜ್ಞಾನಿ ಮತ್ತು ಸಮಾಜ ಸುಧಾರಕರು.
ಅವರು ಸಮಾನತೆ, ಸತ್ಯ, ಧರ್ಮ ಮತ್ತು ಮಾನವೀಯತೆ ಎಂಬ ಮೌಲ್ಯಗಳನ್ನು ಸಾರಿದ ಮಹಾನ್ ವ್ಯಕ್ತಿ.
ಜಾತಿ-ಪಾತದ ಭೇದವನ್ನು ವಿರೋಧಿಸಿ, ಎಲ್ಲರೂ ಸಮಾನರು ಎಂಬ ಸಂದೇಶವನ್ನು ನೀಡಿದರು.
 
ಅವರ ಸಂದೇಶ:
“ಕಾಯಕವೇ ಕೈಲಾಸ”
ಅಂದರೆ, ದುಡಿಮೆ ಮತ್ತು ಪ್ರಾಮಾಣಿಕತೆ ಜೀವನದ ಪರಮ ಧರ್ಮ.
ಬಸವಣ್ಣರವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸೋಣ
ಸಮಾನತೆ ಮತ್ತು ಪ್ರೀತಿಯಿಂದ ಸಮಾಜವನ್ನು ನಿರ್ಮಿಸೋಣ
 
ಬಸವ ಜಯಂತಿಯ ಹಾರ್ದಿಕ ಶುಭಾಶಯಗಳು

….!
🙏💖🕉️💖🙏