Member   Donate   Books   0
Aarsha Vidya Samajam

आचार्य श्री के.आर.मनोज जी का शिवरात्रि के अवसर पर संदेश – भाग 1

महाशिवरात्रि का महत्व –
महाशिवरात्रि एक पवित्र और महत्वपूर्ण दिवस है, जो लोकहित के लिए सनातन धर्म (वेद) का उपदेश देने के लिए ऋषियों के चित्त में और भूलोक पर अवतरित हुए श्री परमेश्वर की उपासना के लिए समर्पित है।

ಆರ್ಷ ವಿದ್ಯಾ ಸಮಾಜದ ಸಂಸ್ಥಾಪಕರಾದ ಆಚಾರ್ಯ ಶ್ರೀ ಕೆ.ಆರ್.ಮನೋಜ್ ಜಿರವರ ಶಿವರಾತ್ರಿ ದಿನಸಂದೇಶ – 3

ಶಿವರಾತ್ರಿಯ ಹೆಸರಿನಲ್ಲಿ ಅಧಿಕೃತವಲ್ಲದ ಕೆಲವು ತಪ್ಪು ಕಥೆಗಳನ್ನು ಕೆಲವರು ತಿಳಿದೋ ತಿಳಿಯದೆಯೋ ಸಮಾಜದಲ್ಲಿ ಪ್ರಚಾರ ಮಾಡುತ್ತಿದ್ದಾರೆ! ಸನಾತನಧರ್ಮ ತತ್ವವನ್ನು ಅರಿಯದೆ ಕೆಲವು ನಿಷ್ಕಲ್ಮಷರು ಇದನ್ನೆಲ್ಲಾ ನಂಬುತ್ತಾರೆ!!

Aarsha Vidya Samajam

ಆರ್ಷ ವಿದ್ಯಾ ಸಮಾಜದ ಸಂಸ್ಥಾಪಕರಾದ ಆಚಾರ್ಯ ಶ್ರೀ ಕೆ.ಆರ್.ಮನೋಜ್ ಜಿರವರ ಶಿವರಾತ್ರಿದಿನ ಸಂದೇಶ – 2

ಶ್ರೀ ಪರಮೇಶ್ವರನ ತತ್ವನಾಮ ಪರಮಶಿವ
ಶ್ರೀ ಪರಮೇಶ್ವರನ ಅನಂತ ಪರ್ಯಾಯಗಳನ್ನೆಲ್ಲಾ ತತ್ವನಾಮ, ಅನನ್ಯನಾಮ, ಅವ್ಯಯನಾಮ, ವಿಭೂತಿನಾಮ ಹೀಗೆ ನಾಲ್ಕು ತರಹದ ನಾಮಗಳಲ್ಲಿ ಸಂಕ್ಷಿಪ್ತಗೊಳಿಸಬಹುದು.

Aarsha Vidya Samajam

ಆರ್ಷ ವಿದ್ಯಾ ಸಮಾಜದ ಸಂಸ್ಥಾಪಕರಾದ ಆಚಾರ್ಯ ಶ್ರೀ ಕೆ.ಆರ್.ಮನೋಜ್ ಜಿರವರ ಶಿವರಾತ್ರಿ ದಿನಸಂದೇಶ – 1

ಸನಾತನಧರ್ಮವನ್ನು (ವೇದ) ನೀಡಲು ಮಹರ್ಷಿಗಳ ಚಿತ್ತದಲ್ಲಿ ಮತ್ತು ಲೋಕಗಳಲ್ಲಿ ಆವಿರ್ಭವಿಸಿದ ಶ್ರೀಪರಮೇಶ್ವರನನ್ನು ಉಪಾಸಿಸುವ ವಿಶಿಷ್ಟ ದಿನವೇ ಶಿವರಾತ್ರಿ. ಶ್ರೀಪರಮೇಶ್ವರನ ಆವಿರ್ಭವ ದಿನವೂ, ಆರ್ಷಗುರುಪರಂಪರೆಗಳ ಮತ್ತು ಸನಾತನಧರ್ಮಶಾಸ್ತ್ರದ ಸ್ಥಾಪನಾ ದಿನವೂ ಶಿವರಾತ್ರಿ ಎಂದು ಹೇಳಬಹುದು.

Pulwama-Remembrance-Day

ഫെബ്രുവരി 14: പുൽവാമ സ്മൃതിദിനം

ഫെബ്രുവരി 14: പുൽവാമ സ്മൃതിദിനം!
ജമ്മു കാശ്മീരിൽ പുൽവാമ ജില്ലയിലെ അവാന്തിപുരക്കടുത്ത് സുരക്ഷാ ഉദ്യോഗസ്ഥരുമായി സഞ്ചരിച്ചിരുന്ന വാഹനങ്ങൾക്കു നേരെ 2019 ഫെബ്രുവരി പതിനാലാം തീയതി, ഭീകരവാദികൾ മനുഷ്യബോംബ് ആക്രമണം നടത്തുകയുണ്ടായി.

Pulwama-Remembrance-Day

फरवरी 14 : पुलवामा स्मृति दिवस

फरवरी 14 : पुलवामा स्मृति दिवस !
जम्मू-कश्मीर के पुलवामा ज़िले में अवंतीपोरा के समीप, 14 फरवरी 2019 को सुरक्षा बलों को ले जा रहे वाहनों पर आतंकवादियों द्वारा मानव बम हमला किया गया। इस हमले में सीआरपीएफ के 40 जवानों की शहादत हुई।

Aarsha Vidya Samajam

ತಳಿಯಾದಿಚ್ಚಪುರತ್ತಪ್ಪನ್ ಪುರಸ್ಕಾರ – 2026

ಕೇರಳ ಕ್ಷೇತ್ರ ಸಂರಕ್ಷಣಾ ಸಮಿತಿಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ತಳಿಯಾದಿಚ್ಚಪುರತ್ತಪ್ಪನ್ ಶಾಖಾ ಸಮಿತಿಯು ಏರ್ಪಡಿಸಿದ 8ನೇ “ತಳಿಯಾದಿಚ್ಚಪುರತ್ತಪ್ಪನ್ ಪುರಸ್ಕಾರ – 2026” ಆರ್ಷ ವಿದ್ಯಾ ಸಮಾಜಕ್ಕೆ !

Aarsha Vidya Samajam

आर्ष विद्या समाजम के लिए तलियादिचपुरतप्पन पुरस्कार – 2026

आर्ष विद्या समाजम को केरल क्षेत्र संरक्षण समिति के अंतर्गत थालियादिचपुरथप्पन शाखा समिति द्वारा प्रदान किया जाने वाला 8वाँ “तलियादिचपुरतप्पन पुरस्कार – 2026” प्राप्त होने जा रहा है।