ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು CPM ಕೇರಳ ರಾಜ್ಯ ಕಾರ್ಯದರ್ಶಿ ಕಾಮ್ರೇಡ್ ಎಂ.ವಿ. ಗೋವಿಂದನ್ ಅವರ ಗಮನಕ್ಕೆ!
ಶಿವಗಿರಿ ಮಠದಲ್ಲಿ ವಾರ್ಷಿಕ ಯಾತ್ರೆ ಸಂದರ್ಭದಲ್ಲಿ ನಡೆದ ಕಾನ್ಫರೆನ್ಸ್‌ನಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೀಗೆ ಹೇಳಿದ್ದಾರೆ: “ಶ್ರೀ ನಾರಾಯಣ ಗುರು ಸನಾತನ ಧರ್ಮದ ವಕ್ತಾರರೊ ಅಥವಾ ಅಭ್ಯಾಸಿಯೊ…