Skip to content

Aarsha Seva Choodamani Award

  • by
ಆರ್ಷ ವಿದ್ಯಾ ಸಮಾಜದ ಕಾರ್ಯಕರ್ತರೆಲ್ಲರಿಗೂ ಹೆಮ್ಮೆಯ ಕ್ಷಣ, ಆಚಾರ್ಯ ಶ್ರೀ ಕೆ ಆರ್ ಮನೋಜ್ ಜಿವರಿಗೆ “ಆರ್ಷ ಸೇವಾ ಚೂಡಾಮಣಿ” ಬಿರುದನ್ನು ನೀಡಿ ಸನ್ಮಾನಿಸಲಾಯಿತು. ನವೆಂಬರ್ 29, 2024ರಂದು- ಶ್ರೀ ಕೊಯಮತ್ತೂರು ಗುಜರಾತಿ ಸಮಾಜದಲ್ಲಿ ಕೊಯಮತ್ತೂರಿನ ಹಿಂದೂ ವಾರಿಯರ್ಸ್‌ ಸನ್ಮಾನ ಗೌರವವನ್ನು ನೀಡಿದವರು.
 
ಈ ಗೌರವವು ಸನಾತನ ಧರ್ಮಕ್ಕಾಗಿ ಅವರ ವಿಶಿಷ್ಟ ಸೇವೆಯ ಮತ್ತು ಅದರ ಜ್ಞಾನವನ್ನು ಹರಡಲು ಅವರು ತೋರಿಸಿರುವ ನಿಷ್ಠೆಯ ಗುರುತಾಗಿದೆ.
ಆಚಾರ್ಯ ಜಿರವರಿಗೆ ಹಾರ್ದಿಕ ಅಭಿನಂದನೆಗಳು!
Aarsha-Seva-Choodamani-to-Acharya-KR-Manoj-Ji