ಇಂದು ಶ್ರೀ ಯುಕ್ತೇಶ್ವರ ಗಿರಿ ಮಹಾರಾಜ್ ಜಿರವರ ಜನ್ಮದಿನ – 10 May 2026
AVS
May 10, 2026• No Comments
ಇಂದು (10/05/2026) ಶ್ರೀ ಯುಕ್ತೇಶ್ವರ ಗಿರಿ ಮಹಾರಾಜ್ ಜಿರವರ ಜನ್ಮದಿನ
ಆರ್ಷ ವಿದ್ಯಾ ಸಮಾಜದ ಸಂಸ್ಥಾಪಕ ನಿರ್ದೇಶಕರಾದ ಆಚಾರ್ಯಶ್ರೀ ಕೆ. ಆರ್ ಮನೋಜ್ ಜಿಯವರ ಪ್ರಮುಖ ಮೂರು ಆರ್ಷಗುರುಪರಂಪರೆಗಳಲ್ಲಿ ಶ್ರೀ ಅಗಸ್ತ್ಯ ಮಹರ್ಷಿಗಳಿಂದ ಆರಂಭವಾಗಿ ಆನಂತರ ಶ್ರೀ ಮಹಾವತಾರ ಬಾಬಾಜಿ, ಶ್ರೀ ಲಾಹಿರಿ ಮಹಾಶಯಜಿ, ಶ್ರೀ ಯುಕ್ತೇಶ್ವರ ಗಿರಿ ಮಹಾರಾಜ್ ಜಿ, ಶ್ರೀ ಪರಮಹಂಸ ಯೋಗಾನಂದಜಿ ಸೇರಿದಂತೆ ಅನೇಕ ಯೋಗೀಶ್ವರರು ಸೇರಿರುವ ಗುರುಪರಂಪರೆಯೂ ಇದೆ!