Skip to content

blog-kannada

O. Sruthi Ji, Vishali Ji, and Dr. Anagha Ji, full-timers of Aarsha Vidya Samajam

O Sruthi Ji Vishali Ji and Dr Anagha Ji at A3-Conclave

  • by

ಆರ್ಷ ವಿದ್ಯಾ ಸಮಾಜದ ಪೂರ್ಣಸಮಯ ಪ್ರವರ್ತಕರಾದ ಒ. ಶ್ರುತಿ ಜೀ, ವಿಶಾಲಿ ಜೀ ಮತ್ತು ಡಾ. ಅನಘಾ ಜೀ ರವರು- ನವೆಂಬರ್ 30, 2024 ರಂದು ಕೊಯಮತ್ತೂರಿನಲ್ಲಿ ವೋಯ್ಸ್ ಆಫ್ ಕೋವೈ ನಡೆಸಿದ A 3-ಕಾಂಕ್ಲೇವ್‌ನ ಮೊದಲ ದಿನ, ವಿಚಾರಗರ್ಭಿತ ಭಾಷಣಗಳನ್ನು ನೀಡಿದರು. ಮತಾಂತರಕ್ಕೆ ಒಳಪಟ್ಟ ತಮ್ಮ ಅನುಭವಗಳು, ಇಂದಿನ ಸಮಾಜ ಎದುರಿಸುತ್ತಿರುವ ಸವಾಲುಗಳು, ಆರ್ಷ ವಿದ್ಯಾ ಸಮಾಜಂ ಮುಂದಿಟ್ಟಿರುವ- ಪರಿಹಾರಗಳು, ಅದರ… Read More »O Sruthi Ji Vishali Ji and Dr Anagha Ji at A3-Conclave

Aarsha-Seva-Choodamani-Award

Aarsha Seva Choodamani Award

  • by

ಆರ್ಷ ವಿದ್ಯಾ ಸಮಾಜದ ಕಾರ್ಯಕರ್ತರೆಲ್ಲರಿಗೂ ಹೆಮ್ಮೆಯ ಕ್ಷಣ, ಆಚಾರ್ಯ ಶ್ರೀ ಕೆ ಆರ್ ಮನೋಜ್ ಜಿವರಿಗೆ “ಆರ್ಷ ಸೇವಾ ಚೂಡಾಮಣಿ” ಬಿರುದನ್ನು ನೀಡಿ ಸನ್ಮಾನಿಸಲಾಯಿತು. ನವೆಂಬರ್ 29, 2024ರಂದು- ಶ್ರೀ ಕೊಯಮತ್ತೂರು ಗುಜರಾತಿ ಸಮಾಜದಲ್ಲಿ ಕೊಯಮತ್ತೂರಿನ ಹಿಂದೂ ವಾರಿಯರ್ಸ್‌ ಸನ್ಮಾನ ಗೌರವವನ್ನು ನೀಡಿದವರು. ಈ ಗೌರವವು ಸನಾತನ ಧರ್ಮಕ್ಕಾಗಿ ಅವರ ವಿಶಿಷ್ಟ ಸೇವೆಯ ಮತ್ತು ಅದರ ಜ್ಞಾನವನ್ನು ಹರಡಲು ಅವರು ತೋರಿಸಿರುವ ನಿಷ್ಠೆಯ ಗುರುತಾಗಿದೆ.ಆಚಾರ್ಯ… Read More »Aarsha Seva Choodamani Award

Voice-of-Covai-in-Coimbatore-A3-Conclave -Acharya-K-R-Manoj-Ji-Speaking

Voice of Covai in Coimbatore – A3 Conclave

  • by

ಡಿಸೆಂಬರ್ 1 ರಂದು ಕೊಯಮತ್ತೂರಿನಲ್ಲಿ, ವೋಯ್ಸ್ ಆಫ್ ಕೋವೈ ಸಂಘಟಿಸಿದ A3 (Awake, Arise, Assert) ಸಮಾವೇಶದ 2ನೇ ದಿನದ ಭಾಷಣದಲ್ಲಿ, ಆಚಾರ್ಯ ಶ್ರೀ ಕೆ. ಆರ್. ಮನೋಜ್ ಜಿರವರು 2030ರ ಹೊತ್ತಿಗೆ ಸನಾತನ ಧರ್ಮವು ಪ್ರಮುಖ ಭಾರತೀಯ ಮತ್ತು ಜಾಗತಿಕ ಭಾಷೆಗಳಲ್ಲಿ ವಿಶ್ವದ ಎಲ್ಲಾ ದೇಶಗಳಲ್ಲಿ ವ್ಯಾಪಿಸಲಿದೆ ಎಂದು ತಿಳಿಸಿದರು. ಈ ಗುರಿಯನ್ನು, ಸನಾತನ ಧರ್ಮದ ಪಂಚ ಮಹಾ ಕರ್ತವ್ಯಗಳನ್ನು ಸರಿಯಾಗಿ… Read More »Voice of Covai in Coimbatore – A3 Conclave

Awareness Program by Sree Coimbatore Gujarati Samaj

Awareness Program by Sree Coimbatore Gujarati Samaj

  • by

ಆಚಾರ್ಯ ಶ್ರೀ ಕೆ.ಆರ್. ಮನೋಜ್ ಜಿರವರು, ನವಂಬರ್ 29 2024ರಂದು – ಶ್ರೀ ಕೊಯಮತ್ತೂರು ಗುಜರಾತಿ ಸಮಾಜದ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಜಾಗೃತಿ ಕಾರ್ಯಕ್ರಮದಲ್ಲಿ, ಆರ್ಷ ವಿದ್ಯಾ ಸಮಾಜದ ಗುರಿ ಮತ್ತು ಚಟುವಟಿಕೆಗಳ ಕುರಿತು ಉಪನ್ಯಾಸ ನೀಡಿದರು. ಇಂದು ಸಮಾಜದ ಮೇಲೆ ದುಷ್ಟಪ್ರಭಾವ ಬೀರುತ್ತಿರುವ ಆರು ರೀತಿಯ ಬ್ರೈನ್ ವಾಷಿಂಗ್ ದುಷ್ಟ ಶಕ್ತಿಗಳ ಬಗ್ಗೆ ಮತ್ತು ಅವುಗಳನ್ನು ಹೇಗೆ ತಡೆದು ಎದುರಿಸಬೇಕು ಎನ್ನುವುದು ಉಪನ್ಯಾಸದ… Read More »Awareness Program by Sree Coimbatore Gujarati Samaj

ಒ.ಶ್ರುತಿ ಜಿ ರವರು ಬರೆದಿರುವ “ಏಕ್ ಪ್ರತ್ಯಾವರ್ತನ್ ಕಿ ಕಹಾನಿ” ಪುಸ್ತಕವನ್ನು 29 ಸೆಪ್ಟೆಂಬರ್ 2024 ರಂದು ಹೋಟೆಲ್ ತಾಜ್, ಸಾಂತಾ ಕ್ರೂಜ್, ಮುಂಬೈನಲ್ಲಿ ಬಿಡುಗಡೆ ಮಾಡಲಾಯಿತು.

  • by

ಒ.ಶ್ರುತಿ ಜಿ ರವರು ಬರೆದಿರುವ “ಏಕ್ ಪ್ರತ್ಯಾವರ್ತನ್ ಕಿ ಕಹಾನಿ” ಪುಸ್ತಕವನ್ನು 29 ಸೆಪ್ಟೆಂಬರ್ 2024 ರಂದು ಹೋಟೆಲ್ ತಾಜ್, ಸಾಂತಾ ಕ್ರೂಜ್, ಮುಂಬೈನಲ್ಲಿ ಬಿಡುಗಡೆ ಮಾಡಲಾಯಿತು. ಈ ಪುಸ್ತಕವು ಹಿಂದಿ ಭಾಷಾಂತರವಾಗಿದ್ದು ಮೂಲ ಮಲಯಾಳಂ ಪುಸ್ತಕದ ಹೆಸರು ‘ಒರು ಪರಾವರ್ತನತಿಂಟೆ ಕಥಾ’, ಲೇಖಕರು ಒ.ಶ್ರುತಿ, ಆರ್ಷ ವಿದ್ಯಾ ಸಮಾಜದ ಮೊದಲ ಮಹಿಳಾ ಪ್ರಚಾರಕಿ.  ಸಂಪೂಜ್ಯ ಸ್ವಾಮಿ ಗೋವಿಂದದೇವ್ ಗಿರಿ ಜಿ ಮಹಾರಾಜ್… Read More »ಒ.ಶ್ರುತಿ ಜಿ ರವರು ಬರೆದಿರುವ “ಏಕ್ ಪ್ರತ್ಯಾವರ್ತನ್ ಕಿ ಕಹಾನಿ” ಪುಸ್ತಕವನ್ನು 29 ಸೆಪ್ಟೆಂಬರ್ 2024 ರಂದು ಹೋಟೆಲ್ ತಾಜ್, ಸಾಂತಾ ಕ್ರೂಜ್, ಮುಂಬೈನಲ್ಲಿ ಬಿಡುಗಡೆ ಮಾಡಲಾಯಿತು.

sanathana-dharma-uthkrushta-puraskar for Vishali Shetty

2024 ರ ಸನಾತನ ಧರ್ಮ ಉತ್ಕೃಷ್ಟತಾ ಪುರಸ್ಕಾರವನ್ನು ಆರ್ಷ ವಿದ್ಯಾ ಸಮಾಜದ ವಿಶಾಲಿ ಶೆಟ್ಟಿ ಜೀ ಅವರಿಗೆ ನೀಡಲಾಯಿತು!

  • by

ಮುಂಬೈ ಮೂಲದ ಸನಾತನ ಧರ್ಮ ಉತ್ಕೃಷ್ಟತಾ ಸಂಘಟನಾ ಸಮಿತಿಯು ನೀಡುವ ಈ ಪ್ರಶಸ್ತಿಯನ್ನು ವಿಶಾಲಿ ಜಿ ಸ್ವೀಕರಿಸಿದರು. ಸಂಪೂಜ್ಯ ಸ್ವಾಮಿ ಗೋವಿಂದದೇವ್ ಗಿರಿ ಜಿ ಮಹಾರಾಜ್ (ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಖಜಾಂಚಿ ಮತ್ತು ಮಹರ್ಷಿ ವೇದವ್ಯಾಸ ಪ್ರತಿಷ್ಠಾನ, ಅಲಂದಿ, ಪುಣೆಯ ಸಂಸ್ಥಾಪಕರು) ರವರು 29 ಸೆಪ್ಟೆಂಬರ್ 2024 ರಂದು ಹೋಟೆಲ್ ತಾಜ್, ಸಾಂತಾ ಕ್ರೂಜ್, ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ… Read More »2024 ರ ಸನಾತನ ಧರ್ಮ ಉತ್ಕೃಷ್ಟತಾ ಪುರಸ್ಕಾರವನ್ನು ಆರ್ಷ ವಿದ್ಯಾ ಸಮಾಜದ ವಿಶಾಲಿ ಶೆಟ್ಟಿ ಜೀ ಅವರಿಗೆ ನೀಡಲಾಯಿತು!